ಪೊಗರು ರಿಲೀಸ್ ದಿನಾಂಕವನ್ನು ಲಾಕ್ ಮಾಡಿಕೊಂಡ ಚಿತ್ರತಂಡ | Filmibeat Kannada

2021-01-05 7,645

ಸದ್ಯದ ಬೆಳವಣಿಗೆ ಗಮನಿಸಿದರೆ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮೊದಲು ಬರುವುದು ಬಹುತೇಕ ಖಚಿತವಾಗಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಡೈಲಾಗ್ ಟ್ರೈಲರ್ ಮೂರು ಭಾಷೆಯಲ್ಲಿ ಸದ್ದು ಮಾಡ್ತಿದೆ. ಲೇಟೆಸ್ಟ್ ವರದಿ ಪ್ರಕಾರ ಪೊಗರು ಸಿನಿಮಾ ಎರಡು ದಿನಾಂಕವನ್ನು ಲಾಕ್ ಮಾಡಿದೆ. ಈ ಎರಡರಲ್ಲಿ ಒಂದು ದಿನ ಪೊಗರು ಚಿತ್ರಮಂದಿರಕ್ಕೆ ಬರುವುದು ಕನ್‌ಫರ್ಮ್ ಎನ್ನಲಾಗಿದೆ.

Dhruva sarja starrer pogaru movie set to release on January 29 or February 5?.